ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿರಿಯ ಪದದ ಅರ್ಥ ಮತ್ತು ಉದಾಹರಣೆಗಳು.

ಹಿರಿಯ   ನಾಮಪದ

ಅರ್ಥ : ಯಾವುದಾದರು ವ್ಯಕ್ತಿಯ ಮೃರ್ತರಾದ ತಂದೆ, ತಾಯಿ, ತಾತ, ಅಜ್ಜಿ, ಮುತ್ತಜ್ಜ ಮುಂತಾದ ಪೂರ್ವಜರು

ಉದಾಹರಣೆ : ಪಿತೃಪಕ್ಷದಲ್ಲಿ ಪಿತೃಗಳಿಗೆ ತಪರ್ಣವನ್ನು ಬಿಡಲಾಗುತ್ತದೆ.

ಸಮಾನಾರ್ಥಕ : ಕುಟುಂಬದ ಹಿರಿಯ, ಪಿತೃಗಳು, ಪೂರ್ವಜ, ಪೂರ್ವಜರು, ಪೂರ್ವಿಕ, ವಂಶದ ಹಿರಿಯ


ಇತರ ಭಾಷೆಗಳಿಗೆ ಅನುವಾದ :

किसी व्यक्ति के मृत पिता, माता, दादा, दादी, परदादा आदि पूर्वपुरुष।

पितृपक्ष में पितरों को तर्पण दिया जाता है।
पितर, पितृ, पुरखा, पुरिखा, पूर्वज, पूर्वपुरुष, बाप-दादा, बुज़ुर्ग, बुजुर्ग

ಅರ್ಥ : ವಿದ್ಯೆ ಅಥವಾ ಕಲೆಯನ್ನು ಹೇಳಿಕೊಡುವ ವ್ಯಕ್ತಿ

ಉದಾಹರಣೆ : ಗುರುವಿಲ್ಲದೆ ಜ್ಞಾನ ಪ್ರಾಪ್ತಿಯಾಗುವುದಿಲ್ಲ

ಸಮಾನಾರ್ಥಕ : ಅಧ್ಯಾಪಕ, ಆಚಾರ್ಯ, ಉಪಾಧ್ಯಾಯ, ಗುರು, ಮಠದ ಅಧಿಪತಿ, ಶಿಕ್ಷಕ


ಇತರ ಭಾಷೆಗಳಿಗೆ ಅನುವಾದ :

विद्या या कला सिखाने वाला व्यक्ति।

बिना गुरु के ज्ञान प्राप्त नहीं होता।
उस्ताद, गुरु, टीचर, शिक्षक

An authority qualified to teach apprentices.

master, professional

ಅರ್ಥ : ತಾತ ಮುತ್ತಾತ ಮುಂತಾದ ಹಿರಿಯ ತಲೆಮಾರನ್ನು ಪ್ರತಿನಿಧಿಸುವವರು

ಉದಾಹರಣೆ : ಈ ಆಚರಣೆ ನಮ್ಮ ಹಿರಿಯ ತಲೆಮಾರಿನಿಂದ ಮಾಡಿಕೊಂಡು ಬಂದದ್ದು.

ಸಮಾನಾರ್ಥಕ : ಪೂರ್ವಜ, ಪೂರ್ವೀಕ, ಹಿರೀಕ


ಇತರ ಭಾಷೆಗಳಿಗೆ ಅನುವಾದ :

वह जिनके आप दूर के वंशज हैं या जो आपके दादा, परदादा आदि से भी पहले के हैं।

राम, कृष्ण आदि हमारे पूर्वज थे।
अगला, पुरखा, पुरनिया, पूर्व पुरुष, पूर्वज, बाप-दादा, बुज़ुर्ग, बुजुर्ग

A person from whom you are descended.

forbear, forebear

ಅರ್ಥ : ಎಪ್ಪತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ವ್ಯಕ್ತಿ

ಉದಾಹರಣೆ : ಮುದುಕರ ಸೇವೆ ಮಾಡಬೇಕಾದುದು ಮಕ್ಕಳ ಕರ್ತವ್ಯ.

ಸಮಾನಾರ್ಥಕ : ಮುದುಕ, ವೃದ್ಧ


ಇತರ ಭಾಷೆಗಳಿಗೆ ಅನುವಾದ :

ಹಿರಿಯ   ಗುಣವಾಚಕ

ಅರ್ಥ : ಕುಟುಂಬದಲ್ಲಿ ಮೊದಲು ಜನ್ಮಿಸಿದವ

ಉದಾಹರಣೆ : ಲಕ್ಷಮಣನ ಹಿರಿಯ ಅಣ್ಣ ರಾಮ.

ಸಮಾನಾರ್ಥಕ : ಅಗ್ರಜ, ಅಗ್ರಜನಾದ, ಅಗ್ರಜನಾದಂತ, ಅಗ್ರಜನಾದಂತಹ, ಅಗ್ರಜಾತ, ಅಗ್ರಜಾತನಾದ, ಅಗ್ರಜಾತನಾದಂತ, ಅಗ್ರಜಾತನಾದಂತಹ, ಅಗ್ರಮಾನ್ಯ, ಅಗ್ರಮಾನ್ಯನಾದ, ಅಗ್ರಮಾನ್ಯನಾದಂತ, ಅಗ್ರಮಾನ್ಯನಾದಂತಹ, ದೊಡ್ಡವ, ದೊಡ್ಡವನಾದ, ದೊಡ್ಡವನಾದಂತ, ದೊಡ್ಡವನಾದಂತಹ, ಹಿರಿಯವನಾದ, ಹಿರಿಯವನಾದಂತ, ಹಿರಿಯವನಾದಂತಹ


ಇತರ ಭಾಷೆಗಳಿಗೆ ಅನುವಾದ :

जो पहले उत्पन्न हुआ हो।

राम लक्ष्मण के अग्रज थे।
अग्रज, अग्रजन्मा, अग्रजात, पुरोजन्मा, बड़ा

Of the elder of two boys with the same family name.

Jones major.
major

ಅರ್ಥ : ವಯಸ್ಸಿನಲ್ಲಿ ದೊಡ್ಡವ

ಉದಾಹರಣೆ : ರಾಮನು ದಶರಥನ ಜ್ಯೇಷ್ಠ ಪುತ್ರ.

ಸಮಾನಾರ್ಥಕ : ಜ್ಯೇಷ್ಠ, ಜ್ಯೇಷ್ಠನಾದ, ಜ್ಯೇಷ್ಠನಾದಂತ, ಜ್ಯೇಷ್ಠನಾದಂತಹ, ದೊಡ್ಡ, ದೊಡ್ಡವ, ದೊಡ್ಡವನಾದ, ದೊಡ್ಡವನಾದಂತ, ದೊಡ್ಡವನಾದಂತಹ, ಹಿರಿಯವ, ಹಿರಿಯವನಾದ, ಹಿರಿಯವನಾದಂತ, ಹಿರಿಯವನಾದಂತಹ


ಇತರ ಭಾಷೆಗಳಿಗೆ ಅನುವಾದ :

जो उम्र में बड़ा हो।

राम दशरथ के ज्येष्ठ पुत्र थे।
जेठ, जेठा, ज्येष्ठ, बड़ा