ಅರ್ಥ : ಮೊಗ್ಗಿನಿಂದ ಹೂವಾಗುವ ಸ್ಥಿತಿ
ಉದಾಹರಣೆ :
ಅತಿಯಾಗಿ ಚಳಿ ಇದ್ದ ಕಾರಣ ಮೊಗ್ಗುಗಳು ಅರಳದೆ ಹಾಗೆ ಉಳಿದವು.
ಸಮಾನಾರ್ಥಕ : ಅರಳದೆ
ಇತರ ಭಾಷೆಗಳಿಗೆ ಅನುವಾದ :
The time and process of budding and unfolding of blossoms.
anthesis, blossoming, efflorescence, florescence, flowering, inflorescence