ಅರ್ಥ : ಹೆಂಗಸರ ಹಾಗೆ
ಉದಾಹರಣೆ :
ಮಹೇಶ್ ಒಮ್ಮೊಮ್ಮೆ ಹೆಂಗಸರ ಹಾಗೆ ವ್ಯವಹಾರ ಮಾಡುತ್ತಾನೆ.
ಸಮಾನಾರ್ಥಕ : ಹೆಂಗಸರ ತರ, ಹೆಂಗಸರ ತರದ, ಹೆಂಗಸರ ತರಹದಂತ
ಇತರ ಭಾಷೆಗಳಿಗೆ ಅನುವಾದ :
Having characteristics associated with women and considered undesirable in men.
Womanish tears.