ಅರ್ಥ : ಅತಿಯಾದ ಹೆಚ್ಚಳವಿರುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಶರೀರದಲ್ಲಿ ಸಕ್ಕರೆ ಪ್ರಮಾಣ ಅತ್ಯಧಿಕ ಇರುವುದರಿಂದ ಮಧುಮೇಹ ಕಾಯಿಲೆ ಬರುತ್ತದೆ.
ಸಮಾನಾರ್ಥಕ : ಅತ್ಯಧಿಕ, ಅಪರಿಮಿತತೆ, ಪುಷ್ಕಲತೆ, ವಿಪುಲತೆ
ಇತರ ಭಾಷೆಗಳಿಗೆ ಅನುವಾದ :
The property of being extremely abundant.
The profusion of detail.