ಅರ್ಥ : ಯಾವುದಾದರು ಕಾರ್ಖಾನೆ, ಮನೆ ಮೊದಲಾದವುಗಳ ಮೇಲ್ಭಾಗದಲ್ಲಿ ಮಾಡಿರುವಂತಹ ತೂತು ಅದರಿಂದ ಹೊಗೆ ಹೊರಗಡೆ ಬರುತ್ತದೆ
ಉದಾಹರಣೆ :
ಕಾರ್ಖಾನೆಯ ಹೊಗೆ ನಲಿಕೆಯಿಂದ ತುಂಬಾ ಹೊಗೆ ಹೊರಬರುತ್ತಿದೆ.
ಸಮಾನಾರ್ಥಕ : ಹೊಗೆ ಗೂಡು, ಹೊಗೆ ನಲಿಕೆ, ಹೊಗೆ ಹೋಗುವ ನಲಿಕೆ ಚಿಮಣಿ
ಇತರ ಭಾಷೆಗಳಿಗೆ ಅನುವಾದ :
A vertical flue that provides a path through which smoke from a fire is carried away through the wall or roof of a building.
chimney