ಅರ್ಥ : ಜೀವನ ನಿರ್ವಾಹಣೆಗಾಗಿ ನಾವು ಮತ್ತು ನಮ್ಮ ಪರಿವಾದರವರು ಸಹ ಹೊಟ್ಟೆ ಪಾಡಿಗಾಗಿ ಬೇರೆ ಕಡೆ ಹೋಗುವುರು
ಉದಾಹರಣೆ :
ಹೊಟ್ಟೆಪಾಡಿಗಾಗಿ ಜನರು ತಮ್ಮ ಊರನ್ನೆ ಬಿಟ್ಟು ನಗರಕ್ಕೆ ಹೋಗುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
जीविका-निर्वाह का ऐसा साधन जिससे अपना और अपने परिवार का पेट पाला जाता हो।
रोटी की तलाश में लोग गाँव छोड़कर शहर जा रहे हैं।