ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನೂರು ಲಕ್ಷದ ಸಂಖ್ಯೆ
ಉದಾಹರಣೆ : ನನ್ನ ಅಣ್ಣನಿಗೆ ಇಂದು ಕೋಟಿ ರೂಪಾಯಿ ಲಾಟರಿ ಹೊಡೆಯಿತು.
ಸಮಾನಾರ್ಥಕ : ಒಂದು ಕೋಟಿ, ಒಂದು-ಕೋಟಿ, ಕೋಟಿ
ಇತರ ಭಾಷೆಗಳಿಗೆ ಅನುವಾದ :हिन्दी English
सौ लाख की संख्या।
The number that is represented as a one followed by 7 zeros. Ten million.
ಅರ್ಥ : ಹತ್ತು ಕೋಟಿಯ ಸಂಖ್ಯೆ
ಉದಾಹರಣೆ : ಜನರು ಹತ್ತು ಕೋಟಿಯವರೆಗೆ ಲಂಚವನ್ನು ಕೊಡುತ್ತಾರೆ.
ಸಮಾನಾರ್ಥಕ : 0000000, 10, ಹತ್ತು ಕೋಟಿ, ಹತ್ತು-ಕೋಟಿ, ಹತ್ತುಕೋಟಿ
ಇತರ ಭಾಷೆಗಳಿಗೆ ಅನುವಾದ :हिन्दी
दस करोड़ की संख्या।
ಅರ್ಥ : ನೂರು ಲಕ್ಷ
ಉದಾಹರಣೆ : ರಾಜೀವನಿಗೆ ಒಂದು ಕೋಟಿ ರೂಪಾಯಿಗಳು ಬಹುಮಾನವಾಗಿ ದೊರೆಯಿತು.
ಸಮಾನಾರ್ಥಕ : ಕೋಟಿ
सौ लाख।
ಸ್ಥಾಪನೆ