পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಳುಕು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಳುಕು   ಕ್ರಿಯಾಪದ

অর্থ : ಶಾರೀರಿಕ ಅಥವಾ ಮಾನಸಿಕ ಶಕ್ತಿ ಕಡಿಮೆಯಾಗುವ ಪ್ರಕ್ರಿಯೆ

উদাহরণ : ಇಷ್ಟೊಂದು ಸಮಸ್ಯೆಗಳು ಇದ್ದರು ರಾಮ ಎಂದು ಅಂಜಲಿಲ್ಲ

সমার্থক : ಅಂಜು, ಜಗ್ಗು, ಬಗ್ಗು

অর্থ : ಹೆದರಿ ಕೊಳ್ಳುವುದು

উদাহরণ : ಭೂತದ ಕಥೆಯನ್ನು ಕೇಳಿ ಅವನು ಹೆದರಿಕೊಂಡನು.

সমার্থক : ಅಂಜಿಕೆ, ಅಂಜಿಕೆಪಡು, ಅಂಜಿಕೊಳ್ಳು, ಭಯಪಡು, ಭಯಬೀತರಾಗು, ಭಯಹೊಂದು, ಹೆದರಿಕೊಳ್ಳು, ಹೆದರು


অন্যান্য ভাষায় অনুবাদ :

किसी चीज़ का डर होना।

भूतों की कहानी सुनकर वह डर गया।
अपडरना, डरना, डरपना, भयभीत होना, सँकाना, हुड़कना

ಅಳುಕು   ನಾಮಪದ

অর্থ : ಹಣ್ಣುಗಳನ್ನು ಅದುಮುವುದರಿಂದ ಅಥವಾ ಅದು ಕೊಳೆಯುವುದರಿಂದ ಆಗುವಂತಹ ಚಿಹ್ನೆ

উদাহরণ : ನನಗೆ ಈ ಅಳುಕಿರುವ ಹಣ್ಣು ಬೇಡ.


অন্যান্য ভাষায় অনুবাদ :

फलों आदि पर पड़ा हुआ सड़ने या दबने का चिह्न।

मुझे ये दाग़ लगे फल नहीं चाहिए।
दाग, दाग़

An indication of damage.

mark, scar, scrape, scratch