பொருள் : ಆಮದು ಮತ್ತು ರಫ್ತು ಮಾಡುಲು ವಿಧಿಸಿರುವ ಸರ್ಕಾರಿ ಶುಲ್ಕ
							எடுத்துக்காட்டு : 
							ಸರ್ಕಾರವು ಆಮದು ಮಾಡಿಕೊಳ್ಳಲು ವಿಧಿಸುವ ತೆರಿಗೆಯನ್ನು ಕಡಿಮೆ ಮಾಡಲು ವಿಚಾರ ನಡೆಸುತ್ತಿದೆ.
							
ஒத்த சொற்கள் : ತೆರಿಗೆ, ರಫ್ತು ಸುಂಕ, ಸುಂಕ
பிற மொழிகளில் மொழிபெயர்ப்பு :
பொருள் : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ
							எடுத்துக்காட்டு : 
							ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.
							
ஒத்த சொற்கள் : ಆದಾಯ, ಉತ್ಪನ್ನ, ಗಳಿಕೆ, ಗಳಿಸಿದ ಹಣ, ದುಡಿಮೆ, ಧನಾಗಮನ, ಪ್ರಾಪ್ತಿ, ಲಾಭ, ವರಮಾನ, ಸಂಪಾದನೆ
பிற மொழிகளில் மொழிபெயர்ப்பு :
The financial gain (earned or unearned) accruing over a given period of time.
incomeபொருள் : ಮಾರಾಟ ಮಾಡಲು ವಿದೇಶದಿಂದ ಸರಕುಗಳನ್ನು ತರಿಸುವುದು
							எடுத்துக்காட்டு : 
							ಆಮದು ಮಾಡಿಕೊಳ್ಳುವಾಗ ಅಧಿಕಾರಿಗಳು ತುಂಬಾ ತೊಂದರೆಯನ್ನು ನೀಡಿದರು
							
ஒத்த சொற்கள் : ಆಮದು ಮಾಡುವವ
பிற மொழிகளில் மொழிபெயர்ப்பு :
विदेश से बिक्री के लिए माल मँगाने वाला व्यक्ति।
आयातक को सीमा शुल्क अधिकारियों ने बहुत परेशान किया।Someone whose business involves importing goods from outside (especially from a foreign country).
importerபொருள் : ಯಾರೋ ಒಬ್ಬರು ಬೇರೆ ಸ್ಥಳ ಅಥವಾ ದೇಶದಿಂದ ಬಂದಿರುವ ಅಥವಾ ಹೊರ ರಾಜ್ಯದಿಂದ ತರಿಸಿರುವ
							எடுத்துக்காட்டு : 
							ಬೇರೆ ದೇಶಗಳಿಂದ ಆಮದು ಮಾಡಿಕೊಂಡ ವಸ್ತುಗಳಿಗಿಂತ ನಮ್ಮ ದೇಶದ ವಸ್ತುಗಳು ಚನ್ನಾಗೆ ಇರುತ್ತದೆ
							
ஒத்த சொற்கள் : ತರಿಸಿದ
பிற மொழிகளில் மொழிபெயர்ப்பு :
जो दूसरे स्थान या देश से आया हो या बाहर से मँगाया हुआ।
दूसरे देश से आयातित वस्तुओं की अपेक्षा अपने देश की वस्तुएँ अच्छी हैं।