பொருள் : ಜೈನ ಮತಾನುಸಾರ ಸಾಯುವ ಸಮಯದಲ್ಲಿ ಅನ್ನ-ನೀರು ಪರಿತ್ಯಾಗ ಮಾಡುವುದು
							எடுத்துக்காட்டு : 
							ಜೈನ ಮತಾವಲಂಭಿಗಳು ಉಪವಾಸವನ್ನು ಪವಿತ್ರ ಎಂದು ನಂಬುತ್ತಾರೆ.
							
ஒத்த சொற்கள் : ಊಟಮಾಡದಿರುವುದು
பிற மொழிகளில் மொழிபெயர்ப்பு :
பொருள் : ಆ ವ್ರತದಲ್ಲಿ ಊಟಮಾಡಲಾಗುವುದಿಲ್ಲ
							எடுத்துக்காட்டு : 
							ಪ್ರತಿ ಏಕಾದಶಿಯಂದು ಉಪವಾಸ ಇರುತ್ತಾರೆ.
							
ஒத்த சொற்கள் : ಊಟಮಾಡದಿರುವುದು, ನಿರಾಹಾರ, ವ್ರತ
பிற மொழிகளில் மொழிபெயர்ப்பு :
பொருள் : ಆಹಾರವಿಲ್ಲದೆ ವ್ಯಕ್ತಿಯೊಬ್ಬ ಮರಣದ ಸ್ಥಿತಿಗೆ ತಲುಪಿರುವುದು
							எடுத்துக்காட்டு : 
							ಮಳೆ ಇಲ್ಲದ ಕಾರಣ ಇಂದು ಹಳ್ಳಿಗಳಲ್ಲಿ ಹೊಟ್ಟೆಗಿಲ್ಲದ_ಸ್ಥಿತಿ ನಿರ್ಮಾಣವಾಗಿ ಜನ ಸಾಯುತ್ತಿದ್ದಾರೆ.
							
ஒத்த சொற்கள் : ಕ್ಷತ್ತು, ನಿರಾಹಾರ, ಹೊಟ್ಟೆಗಿಲ್ಲದ ಸ್ಥಿತಿ
பிற மொழிகளில் மொழிபெயர்ப்பு :
A state of extreme hunger resulting from lack of essential nutrients over a prolonged period.
famishment, starvation