ಬೊಕ್ಕಸ (ನಾಮಪದ)
ದನ, ಬಂಗಾರ ನಗ ನಾಣ್ಯ ಮುಂತಾದ ಅಮೂಲ್ಯ ವಸ್ತುಗಳ ಸಂಗ್ರಹ
ಸ್ವಭಾವ (ನಾಮಪದ)
ಜೀವನದಲ್ಲಿ ಮಾಡುವಂತಹ ಆಚರಣೆ ಅಥವಾ ಕಾರ್ಯ
ಗುರುತು (ನಾಮಪದ)
ಯಾವುದೇ ಗುಣ ಸ್ಥಿತಿ ಮೊದಲಾದವುಗಳನ್ನು ತಿಳಿಸುವ ಒಂದು ಸಂಕೇತ
ಹಿರಿಯ (ನಾಮಪದ)
ಯಾವುದಾದರು ವ್ಯಕ್ತಿಯ ಮೃರ್ತರಾದ ತಂದೆ, ತಾಯಿ, ತಾತ, ಅಜ್ಜಿ, ಮುತ್ತಜ್ಜ ಮುಂತಾದ ಪೂರ್ವಜರು
ಸುಮಂಗಲಿ (ನಾಮಪದ)
ಗಂಡ ಇನ್ನು ಜೀವಂತವಾಗಿರುವುದು
ಕ್ರೂರಿ (ನಾಮಪದ)
ಮಾಂಸವನ್ನು ಮಾರುಲು ಪಾಣಿಗಳನ್ನು ಹತ್ಯೆ ಮಾಡುವುದು
ತನ್ಮಯ (ಗುಣವಾಚಕ)
ಯಾರೋ ಒಬ್ಬರ ಮನಸ್ಸು ಅಥವಾ ದ್ಯಾನ ಯಾವುದೋ ಒಂದನ್ನು ಕೇಂದ್ರಿಕರಿಸಿರುವ ಅಥವಾ ಬಹಳಷ್ಟು ಪ್ರಯತ್ನದಿಂದ ಯಾವುದೋ ಒಂದು ಕೆಲಸ ಅಥವಾ ಮಾತಿನಲ್ಲಿ ತಲ್ಲೀನನಾಗಿರುವ
ಮಾಸ (ನಾಮಪದ)
ಸಾಮಾನ್ಯವಾಗಿ ಮೂವತ್ತು ದಿನಗಳ ಕಾಲಾವದಿ
ಬೇಟೆಗಾರ (ನಾಮಪದ)
ಸಣ್ಣ-ಪುಟ್ಟ ಪ್ರಾಣಿ-ಪಕ್ಷಿಗಳನ್ನು ಸೆರೆಯಿಡಿದು ಅಥವಾ ಸಾಯಿಸಿ ಅದನ್ನು ಮಾರಿಕೊಂಡು ತನ್ನ ಜೀವನವನ್ನು ಸಾಗಿಸಲು ವೃತ್ತಿ ಮಾಡುತ್ತಿರುವ ವ್ಯಕ್ತಿ
ಧುರಂಧರ (ಗುಣವಾಚಕ)
ಯಾವುದೇ ಕ್ಷೇತ್ರ ಅಥವಾ ವಿಭಾಗದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ನಿರ್ವಹಿಸುವವ