பொருள் : ಯಾವುದೇ ವಿಷಯ ಅಥವಾ ಸಂಗತಿಗಳನ್ನು ಮಾಡುವ ಅಥವಾ ಕೈಗೊಳ್ಳುವ ಒಂದೇ ಸಮಾನಾಸಕ್ತರ ಸಮೂಹ
எடுத்துக்காட்டு :
ನಮ್ಮ ನಗರದಲ್ಲಿ ಚಿತ್ರ ಕಲಾವಿದರು ಕಲಾವಿದರ ಮಂಡಳಿಯಲ್ಲಿ ಜೊತೆ ಸೇರುತ್ತಾರೆ.
பிற மொழிகளில் மொழிபெயர்ப்பு :
பொருள் : ಯಾವುದಾದರು ಕಾರ್ಯ ಅಥವಾ ಉದ್ದೇಶದ ಸಿದ್ಧಿಗಾಗಿ ಕೂಡಿರುವ ಜನರ ಸಮೂಹ
எடுத்துக்காட்டு :
ಇಂದು ಸಮಾಜದಲ್ಲಿ ನಿತ್ಯ ಹೊಸ-ಹೊಸ ಪಕ್ಷಗಳ ಉದಯವಾಗುತ್ತಿದೆ.
ஒத்த சொற்கள் : ಗುಂಪು, ಪಕ್ಷ, ಮಂಡಲಿ, ಸಮೂಹ, ಸೇನೆ
பிற மொழிகளில் மொழிபெயர்ப்பு :
ऐसे व्यक्तियों का वर्ग या समूह जो किसी विशिष्ट (अच्छा या बुरा) उद्देश्य की सिद्धि के लिए सङ्घटित हुआ हो और मिल कर काम करता हो।
आजकल समाज में नित्य नये-नये दलों का उदय हो रहा है।பொருள் : ಹೂವಿನ ಬಣ್ಣದಿಂದ ಕೂಡಿದ ದಳ ಅರಳುವುದರಿಂದ ಅಥವಾ ಹರುಡುಚದುರುವುದರಿಂದ ಹೂವಿನ ರೂಪ ಹೆಚ್ಚುತ್ತದೆ
எடுத்துக்காட்டு :
ಮಕ್ಕಳು ಕಮಲದ ಹೂವಿನ ದಳಗಳನ್ನು ಕಿತ್ತುಹಾಕಿದರು.
ஒத்த சொற்கள் : ದಲ, ಪುಷ್ಪದಲ, ಹೂವಿನ ಎಸಳು, ಹೂವಿನ ರೇಕು
பிற மொழிகளில் மொழிபெயர்ப்பு :
பொருள் : ರಾಜ್ಯ ಅಥವಾ ಶಾಸನದ ಸಶಸ್ತ್ರ ಸೈನಿಕ ವರ್ಗದ ಸಹಾಯದಿಂದ ಯುದ್ಧ, ರಕ್ಷಣೆ, ಶಾಂತಿಸ್ಥಾಪನೆ ಮೊದಲಾದ ಕಾರ್ಯಗಳು ಮಾಡುತ್ತಾರೆ
எடுத்துக்காட்டு :
ನಮ್ಮ ರಾಜ್ಯದ ಪೊಲೀಸ್ ದಳ ತುಂಬಾ ಶಿಸ್ತಿನಿಂದ ಕೂಡಿದೆ.
பிற மொழிகளில் மொழிபெயர்ப்பு :
பொருள் : ಜನರುಗಳ ಈ ಸಮೂಹ ಯಾವುದಾದರು ವಿಶೇಷ ಕಾರ್ಯಗಳ ರೀತಿ ಯಾವುದಾದರು ವಿಷಯದ ವಿಚಾರ-ವಿಮರ್ಶೆ ಮಾಡುವ ಅಥವಾ ಯೋಜನೆಯನ್ನು ಮಾಡುವಂತಹ ಅಥವಾ ಯಾವುದಾದರು ಆಟಗಾರರ ನಿರ್ಣಾಯಕನಾಗಿ ಒಂದು ಕಡೆ ಬಂದು ಸೇರಿರುವ
எடுத்துக்காட்டு :
ವಾದ-ವಿವಾದದವುಳ ಆಟಗಾರರ ನಿರ್ಣಯವನ್ನು ನಿರ್ಣಯಕ ದಳವು ಆಯೋಜಕರಿಗೆ ಕಳುಹಿಸಿದರು.
ஒத்த சொற்கள் : ಸಮೂಹ
பிற மொழிகளில் மொழிபெயர்ப்பு :
A group of people gathered for a special purpose as to plan or discuss an issue or judge a contest etc.
panelபொருள் : ಜನರ ಸಮೂಹ ಅವರ ಹತ್ತಿರ ಪ್ರಭಾವೀ ಅಥವಾ ಮಹಾತ್ವದ ಕಾರ್ಯಗಳನ್ನು ಮಾಡುವ ಶಕ್ತಿ ಅಥವಾ ದೃಢತೆ ಇರುತ್ತದೆ.
எடுத்துக்காட்டு :
ಅವನು ಒಂದು ದಳದಲ್ಲಿ ಸೇರುಕೊಳ್ಳಲು ಬಯಸುತ್ತಿದ್ದಾನೆ.
பிற மொழிகளில் மொழிபெயர்ப்பு :
A group of people having the power of effective action.
He joined forces with a band of adventurers.