பொருள் : ಯಾವುದು ಉಚಿತವಾದುದು, ಅನುಚಿತವಾದುದು ಎಂಬುದನ್ನು ಸಮಾಲೋಚಿಸಿ ಒಂದು ಸರಿಯೆನಿಸುತ್ತದೋ ಅದನ್ನು ಮಾಡುವ ಕ್ರಿಯೆ
							எடுத்துக்காட்டு : 
							ಬೇರೆ ಮನೆ ಮಾಡುವ ಅವನ ನಿರ್ಣಯವನ್ನು ಎಲ್ಲರೂ ಒಪ್ಪಿದರು.
							
ஒத்த சொற்கள் : ನಿರ್ಧರಿಸುವುದು
பிற மொழிகளில் மொழிபெயர்ப்பு :
The act of making up your mind about something.
The burden of decision was his.