பொருள் : ಯಾವುದೇ ಅನುಚಿತ ಕೆಲಸ ವ್ಯವಸ್ಥೆ ಮುಂತಾದವುಗಳನ್ನು ತಡೆಯುವ ಕ್ರಿಯೆ
							எடுத்துக்காட்டு : 
							ನಿಯಮಿತವಾಗಿ ಯೋಗಾಸನ ಮಾಡುತ್ತಾ ಇದ್ದರೆ ರೋಗಾಣುಗಳು ನಿವಾರಣೆಯಾಗುವುದು.
							
ஒத்த சொற்கள் : ಉಪಶಮನ, ನಿರೋದ, ನಿವಾರಣೆ
பிற மொழிகளில் மொழிபெயர்ப்பு :
The act of preventing.
There was no bar against leaving.பொருள் : ದೂರ ಮಾಡುವ
							எடுத்துக்காட்டு : 
							ಅವನು ತಲೆ ನೋವಿನಿಂದ ಶಮನ ಪಡೆಯಲು ನೋವು ನಿವಾರಕ ಮಾತ್ರೆಯನ್ನು ನುಂಗಿದ.
							
பிற மொழிகளில் மொழிபெயர்ப்பு :
Preventing or contributing to the prevention of disease.
Preventive medicine.பொருள் : ಖಾಯಿಲೆ ಇತ್ಯಾದಿಗಳನ್ನು ತಡೆಗಟ್ಟುವ
							எடுத்துக்காட்டு : 
							ತುಳಸಿ ಎಲೆಗಳು ರೋಗ ನಿವಾರಕ ಶಕ್ತಿಯನ್ನು ಹೊಂದಿದೆ
							
பிற மொழிகளில் மொழிபெயர்ப்பு :