ಕಟ್ಟಡ (ನಾಮಪದ)
ಇಟ್ಟಿಗೆ ಕಲ್ಲು, ಮರ ಮುಂತಾದವುಗಳಿಂದ ಕಟ್ಟಿದ ಕಟ್ಟಡದಲ್ಲಿ ಮೇಲ್ ಚಾವಣೆ ಮತ್ತು ಗೋಡೆ ಇರುವುದು
ಮರಳು (ನಾಮಪದ)
ಒಂದು ಸಲಕರಣೆಯಿಂದ ಯಾವುದೋ ಲೋಹ ಮುಂತಾದವರುಗಳನ್ನು ಉಜ್ಜುವುದರಿಂದ ಸಣ್ಣ ಸಣ್ಣ ಕಣಗಳಾಗಿ ಕೆಳಗೆ ಬೀಳುವುದು
ಅಳಿಲು (ನಾಮಪದ)
ಮರದ ಮೇಲೆ ವಾಸಮಾಡುವ, ಬಾಚಿ ಹಲ್ಲುಳ್ಳ, ಪ್ರಾಣಿವರ್ಗದ, ಪೊದೆಬಾಲದ ಒಂದು ಪ್ರಾಣಿ
ಕತ್ತಲೆ (ನಾಮಪದ)
ಸೂರ್ಯೋದಯವಾಗುವ ಮುನ್ನ ಮತ್ತು ಸೂರ್ಯಾಸ್ತವಾದ ನಂತರದ ಸಮಯದಲ್ಲಿ ಬೆಳಕು ಕಡಿಮೆಯಾದ ಕಾರಣ ವಸ್ತುಗಳು ಸ್ಪಷ್ಟವಾಗಿ ಕಾಣುವುದಿಲ್ಲ
ತೆರಿಗೆ (ನಾಮಪದ)
ಭೂಮಿಯನ್ನು ಊಳುವುದಕ್ಕೆ ಪ್ರತಿಯಾಗಿ ರೈತರು ನೀಡುವ ಕರ
ಕೊಳವೆ (ನಾಮಪದ)
ನಾವು ತಿನ್ನುವ ಆಹಾರವು ಅನ್ನನಾಳದ ಮೂಲಕ ಜಠರಕ್ಕೆ ಹೋಗಿ ಸೇರುತ್ತದೆ
ಚೆಲುವೆ (ನಾಮಪದ)
ಯಾರನ್ನಾದರೂ ಆಕರ್ಷಿಸುವಂತಹ ಸುಂದರವಾದ ದೇಹಪ್ರಕೃತಿಯನ್ನು ಹೊಂದಿದ ಹೆಂಗಸು
ಶೂರ (ನಾಮಪದ)
ಧೈರ್ಯಶಾಲಿಯಾದ ಮತ್ತು ದೃಧವಾದ ಮೈಕಟ್ಟನು ಹೊಂದಿದ ಸಾಮಾನ್ಯರಿಗಿಂತ ಹೆಚ್ಚು ಬಲಶಾಲಿಯಾದ ವ್ಯಕ್ತಿ
ಹೆಣ್ಣು ದುಂಬಿ (ನಾಮಪದ)
ಹೆಣ್ಣು ದುಂಬಿ
ಅಡಿಕೆ (ನಾಮಪದ)
ದುಂಡಾಗಿರುವ ಕಾಯಿಯನ್ನು ವಿಶೇಷವಾಗಿ ಕತ್ತರಿಸಿ ವಿಳೆದೆಲೆ ಮುಂತಾದವುಗಳ ಜತೆ ಸೇರಿಸಿಕೊಂಡು ತಿನ್ನುವರು