பொருள் : ಯಾವುದೇ ವಸ್ತು ಅಥವಾ ವ್ಯಕ್ತಿಯ ರೂಪವನ್ನು ಬರೀ ರೇಖೆಯ ಮೂಲಕ ಚಿತ್ರ ಬಿಡಿಸಿರುವುದು
							எடுத்துக்காட்டு : 
							ಮನೋಹರನು ತುಂಬಾ ಕೌಶಲ್ಯದಿಂದ ರೇಖಾ ಚಿತ್ರಗಳನ್ನು ಬಿಡಿಸುವರು
							
ஒத்த சொற்கள் : ಕಲಾಕೃತಿ, ರೇಖಾ-ಚಿತ್ರ, ವರ್ಣಚಿತ್ರ
பிற மொழிகளில் மொழிபெயர்ப்பு :
A representation of forms or objects on a surface by means of lines.
Drawings of abstract forms.பொருள் : ಒಂದನ್ನೊಂದು ಅವಲಂಬಿಸಿ ವ್ಯತ್ಯಾಸವಾಗುತ್ತಿರುವ ಎರಡು ಪರಿಮಾಣಗಳಿಗಿರುವ ಸಂಬಂಧವನ್ನು ಸೂಚಿಸುವ ರೇಖೆ
							எடுத்துக்காட்டு : 
							ಈ ರೇಖಾಚಿತ್ರವು ಜನಸಂಖ್ಯೆಯ ಹೆಚ್ಚಳವನ್ನು ಪ್ರದರ್ಶಿಸುತ್ತಿದೆ.
							
ஒத்த சொற்கள் : ಗ್ರಾಫ್
பிற மொழிகளில் மொழிபெயர்ப்பு :