பொருள் : ಉತ್ತರ ದಿಕ್ಕಿನಲ್ಲಿ ಇರುವ ಪ್ರದೇಶ
							எடுத்துக்காட்டு : 
							ಮಹೇಶ ಭಾರತದ ಉತ್ತರದಲ್ಲಿ ಕೆಲಸ ಮಾಡುತ್ತಿದ್ದಾನೆ.
							
பிற மொழிகளில் மொழிபெயர்ப்பு :
பொருள் : ದಕ್ಷಿಣ ದಿಕ್ಕಿನ ಎದುರಿನ ದಿಕ್ಕು
							எடுத்துக்காட்டு : 
							ಭಾರತದ ಉತ್ತರ ಭಾಗದಲ್ಲಿ ಹಿಮಾಲಯ ಪರ್ವತವು ವೀರಾಜಮಾನವಾಗಿದೆ.
							
ஒத்த சொற்கள் : ಉತ್ತರ ದಿಕ್ಕು, ಬಡಗಣ
பிற மொழிகளில் மொழிபெயர்ப்பு :
दक्षिण दिशा के सामने की दिशा।
भारत के उत्तर में हिमालय पर्वत विराजमान है।