பொருள் : ಮರ-ಗಿಡಗಳಲ್ಲಿ ಬೆಳೆಯುವ ವಿಶೇಷವಾಗಿ ಹಸಿರು ಬಣ್ಣದ ಅವಯವವು ತೆಳ್ಳಗಿದ್ದು, ಸಣ್ಣಗಿದ್ದು ಮತ್ತು ಅದರ ಟೊಗಟೆಯಿಂದ ಹೊರ ಬರುವುದು
							எடுத்துக்காட்டு : 
							ಆ ತೋಟದಲ್ಲಿ ಬಿದ್ದ ಒಣ ಎಲೆಗಳನ್ನು ಒಂದು ಕಡೆಗೆ ಹರಡುತ್ತಿದ್ದಾರೆ.
							
பிற மொழிகளில் மொழிபெயர்ப்பு :
பொருள் : ಒಂದು ಬಳ್ಳಿ ಅದರ ಎಲೆಯ ಮೇಲೆ ಸುಣ್ಣ, ಅಡಿಗೆ ಮೊಲದವುಗಳನ್ನು ಸೇರಿಸಿ ಮತ್ತು ಅದರ ತಾಂಬೂಲವನ್ನು ಮಾಡಿ ತಿನ್ನಲಾಗುತ್ತದೆ
							எடுத்துக்காட்டு : 
							ಈ ವರ್ಷ ವೀಳೆಯದೆಲೆಯ ಬಳ್ಳಿ ಬೆಳೆಯುತ್ತಲೇ ಇಲ್ಲ.
							
ஒத்த சொற்கள் : ತಾಂಬೂಲ, ವೀಳೆದೆಲೆ, ವೀಳೆಯದೆಲೆ, ವೀಳ್ಯದೆಲೆ
பிற மொழிகளில் மொழிபெயர்ப்பு :
एक लता जिसके पत्तों पर कत्था, चूना आदि लगाकर और उनका बीड़ा बनाकर खाया जाता है।
इस साल पान के पत्ते बढ़ नहीं रहे हैं।பொருள் : ಇಸ್ಪೀಟಾಟಕ್ಕೆ ಬಳಸುವ 52 ಎಳೆಗಳು
							எடுத்துக்காட்டு : 
							ಇಸ್ಪೀಟಿನ ಎಲೆಗಳು ಚದುರಿಹೋಗಿದೆ.
							
பிற மொழிகளில் மொழிபெயர்ப்பு :
पत्ते की तरह का पर चौकोर कोई वस्तु जो अपने आप में पूर्ण हो।
उसने दवाई की दुकान से दवा का एक पत्ता खरीदा।பொருள் : ಚಿಕ್ಕ ಎಲೆ
							எடுத்துக்காட்டு : 
							ಕುರಿಗಳು ಹೊಲದಲ್ಲಿ ಬೆಳೆ ಅಥವಾ ಬೈರಿನ ಚಿಕ್ಕ ಎಲೆಗಳನ್ನು ತಿನ್ನುತ್ತಿದೆ.
							
ஒத்த சொற்கள் : ಚಿಕ್ಕ ಎಲೆ
பிற மொழிகளில் மொழிபெயர்ப்பு :
பொருள் : ಗಂಜೀಪ ಆಟದಲ್ಲಿ ದಪ್ಪ ಕಾಗದದ ಪ್ರತ್ಯೇಕ ತುಂಡು ಅಥವಾ ಭಾಗ
							எடுத்துக்காட்டு : 
							ಗಂಜೀಪಿನ ಎಲೆ ಕಲಾತ್ಮಕವಾಗಿ ಮತ್ತು ದುಂಡಾಗಿ ಇರುತ್ತದೆ.
							
பிற மொழிகளில் மொழிபெயர்ப்பு :
பொருள் : ಗಿಡ ಮರ ಮುಂತಾದ ಸಸ್ಯ ವರ್ಗದ ಚಿಗುರಿನ ಬಲಿತ ಸ್ಥಿತಿ ಅಥವಾ ದಳ
							எடுத்துக்காட்டு : 
							ಜೋರಾದ ಗಾಳಿಯ ಕಾರಣ ಕಿಟಕಿಗೆ ಗಿಡದ ಎಲೆ ಪಟ್ ಪಟ್ ಬಡಿಯುತ್ತಿದೆ.
							
பிற மொழிகளில் மொழிபெயர்ப்பு :
Hinged or detachable flat section (as of a table or door).
leafபொருள் : ಅಂಟಿಕೊಂಡಿರುವ ವಸ್ತುಗಳನ್ನು ಎಳೆದು ವಿಸ್ತಾರ ಮಾಡು
							எடுத்துக்காட்டு : 
							ಮೈಮುರಿ ಆಕಳಿಸುತ್ತ ದೇಹವನ್ನು ಹೊರಳಿಸಿ ಅಥವಾ ಮಣಿಸಿ ಎಲೆಯುತ್ತೇವೆ.
							
பிற மொழிகளில் மொழிபெயர்ப்பு :