பொருள் : ಕರೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
							எடுத்துக்காட்டு : 
							ಅಧ್ಯಾಪಕರು ರಾಜೀವನನ್ನು ಕಳುಹಿಸಿ ನನ್ನನ್ನು ಕರೆಯಿಸಿದರು.
							
ஒத்த சொற்கள் : ಕರೆ ಕಳುಹಿಸು, ಕರೆಸು
பிற மொழிகளில் மொழிபெயர்ப்பு :
பொருள் : ಕರೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು
							எடுத்துக்காட்டு : 
							ಹಾಲಿಗಾಗಿ ಹಾಲು ಮಾರುವವನನ್ನು ಕರೆಯಿಸಿದೆ.
							
ஒத்த சொற்கள் : ಕರೆ ಕಳುಹಿಸು, ಕೂಗಿಸು
பிற மொழிகளில் மொழிபெயர்ப்பு :