பொருள் : ನೆಟ್ಟಗೆ ಉದ್ದವಾಗಿ, ಮೆಳೆಯಾಗಿ ಬೆಳೆಯುವ ಸಸ್ಯ ಮತ್ತು ಅದನ್ನು ದೊಡ್ಡ ಬುಟ್ಟಿ, ಮಕ್ಕರಿಗಳನ್ನು ಮಾಡಲು ಬಳಸುತ್ತಾರೆ
							எடுத்துக்காட்டு : 
							ಅವನು ತನ್ನ ತೋಟದಲ್ಲಿ ಬಿದಿರಿನ ಸಸಿಯನ್ನು ನೆಟ್ಟಿದ್ದಾನೆ.
							
ஒத்த சொற்கள் : ಬಿದಿರು, ಬಿದಿರ್, ಬಿದುರು
பிற மொழிகளில் மொழிபெயர்ப்பு :
Woody tropical grass having hollow woody stems. Mature canes used for construction and furniture.
bamboo