பொருள் : ಜನರ ಧ್ಯಾನವನ್ನು ಆಕರ್ಷಿಸುವುದಕ್ಕಾಗಿ ಯಾವುದಾದರು ದಳ, ಸಮುದಾಯ ಮೊದಲಾದವುಗಳ ತೀವ್ರ ಅನುಭೂತಿ ಮತ್ತು ಇಚ್ಛೆಯ ಸೂಚಕವಾದ ಯಾವುದಾದರು ಪದವನ್ನು ಅಥವಾ ವಾಕ್ಯವನ್ನು ಎತ್ತರದ ಸ್ವರದಲ್ಲಿ ಎಲ್ಲರಿಗೂ ಕೇಳುವಂತೆ ಕೂಗುವುದು
							எடுத்துக்காட்டு : 
							ಜನರು ಭ್ರಷ್ಟಾಚಾರದ ವಿರುದ್ಧ ಘೋಷಣೆಯನ್ನು ಕೂಗುತ್ತಿದ್ದಾರೆ.
							
பிற மொழிகளில் மொழிபெயர்ப்பு :
लोगों का ध्यान आकृष्ट करने के लिए किसी दल, समुदाय आदि की तीव्र अनुभूति और इच्छा का सूचक कोई पद या गठा हुआ वाक्य उच्च स्वर से बोलना या सबको सुनाना।
लोग भष्ट्राचार के विरुद्ध नारे लगा रहे हैं।