பொருள் : ಕ್ರಿಕೆಟ್ ಆಟದಲ್ಲಿ ಚೆಂಡು ಎಸೆಯುವವನು ಬ್ಯಾಟ್ ನಿಂದ ಹೊಡೆಯುವವನಿಗೆ ಎಸೆಯುವ ಗೋಲಾಕಾರದ ವಸ್ತು
							எடுத்துக்காட்டு : 
							ಸಚಿನ್ ಎಸೆದ ಚೆಂಡು ನೇರವಾಗಿ ವಿಕೆಟ್ ಮೇಲೆ ಬಿತ್ತು.
							
பிற மொழிகளில் மொழிபெயர்ப்பு :
क्रिकेट के खेल में गेंदबाज़ द्वारा बल्लेबाज को फेंकी जाने वाली गोलाकार वस्तु।
सचिन के द्वारा फेंकी गई गेंद सीधे विकेट पर जाकर लगी।பொருள் : ಕ್ರಿಕೆಟ್ ಆಟದಲ್ಲಿ ಬೌಲರ್ ಚೆಂಡನ್ನು ಎಸೆಯುತ್ತಾನೆ
							எடுத்துக்காட்டு : 
							ಸಚಿನ್ ಅವರು ಶೋಯಬ್ ಎಸೆದ ಚೆಂಡಿಗೆ ಆರು ರನ್ ಹೊಡೆದರು.
							
ஒத்த சொற்கள் : ಚಂಡು
பொருள் : ಬಟ್ಟೆ, ತೊಗಲುತೊಗಟೆಚರ್ಮ ಮೊದಲಾದವುಗಳ ಆ ಗುಂಡು ಅದರಿಂದ ಆಟವಾಡುತ್ತಾರೆ
							எடுத்துக்காட்டு : 
							ಈ ಚೆಂಡಿನಲ್ಲಿ ಗಾಳಿ ಇಲ್ಲಚೆಂಡಿನೊಂದಿಗೆ ಆಟವಾಡುವುದು ಮಕ್ಕಳಿಗೆ ಬಹಳ ಇಷ್ಟ.
							
பிற மொழிகளில் மொழிபெயர்ப்பு :