பொருள் : ಯಾರೋ ಒಬ್ಬರಿಗೆ ಯಾವುದೋ ರೋಗ ಬಂದಿದೆ ಅಥವಾ ಅವನು ಯಾವುದೋ ರೋಗಕ್ಕೆ ಬಲಿಯಾಗಿದ್ದಾನೆ
							எடுத்துக்காட்டு : 
							ಚಿಕಿತ್ಸೆಯ ಅಭಾವದಿಂದ ಗ್ರಾಮೀಣ ಪ್ರದೇಶದಲ್ಲಿ ಅಧಿಕ ರೋಗಿಗಳು ಸವನ್ನಪ್ಪುತ್ತಾರೆ.
							
ஒத்த சொற்கள் : ಅನಾರೋಗ್ಯ ವ್ಯಕ್ತಿ, ಅಸ್ವಸ್ಥ, ಅಸ್ವಸ್ಥ ಮನುಷ್ಯ, ಕಾಯಲೆಯವ, ಕಾಯಿಲೆಯವ, ಜಡ್ಡಾದ ಮನುಷ್ಯ, ರೋಗಿ, ವ್ಯಾಧಿಸ್ಥ
பிற மொழிகளில் மொழிபெயர்ப்பு :