பொருள் : ಯಾವುದೇ ಸಂಪತ್ತು ಆಸ್ತಿ ಮನೆ ಇಲ್ಲದಾದಂತಹ ವ್ಯಕ್ತಿಯ ಸ್ಥಿತಿ
							எடுத்துக்காட்டு : 
							ರಾಮುವು ನ್ಯಾಯಾಲಯದಲ್ಲಿ ದಿವಾಳಿಯಾದ ವ್ಯಕ್ತಿ ಎಂದು ಘೋಷಿಸಿಕೊಂಡಿದ್ದಾನೆ.
							
ஒத்த சொற்கள் : ದಿವಾಳಿಯಾದ, ದಿವಾಳಿಯಾದಂತಹ
பிற மொழிகளில் மொழிபெயர்ப்பு :
जिसके पास ऋण चुकाने के लिए कुछ भी न रह गया हो।
रामू को न्यायालय ने दिवालिया घोषित कर दिया है।Unable to meet or discharge financial obligations.
An insolvent person.