பொருள் : ಆ ಅಸಲು ಹಣ ಅದು ಯಾರ ಹತ್ತಿರ ಇದೆಯೋ ಅದನ್ನು ಲಾಭಕ್ಕಾಗಿ ವ್ಯಾಪಾರದಲ್ಲಿ ಹೂಡಿಕೆಮಾಡುವುದು
							எடுத்துக்காட்டு : 
							ಸಾವಿರ ರೂಪಾಯಿಯ ಮೂಲಧನದಿಂದ ನಾವು ಲಕ್ಷಾಂತರ ಹಣವನ್ನು ಸಂಪಾದಿಸಬಹುದು.ಈ ವ್ಯಾಪಾರದಲ್ಲಿ ಹೂಡಿರುವ ಅವನ ಎಲ್ಲಾ ಹಣ ಮುಳಿಗಿಹೋಯಿತು ಅಥವಾ ನಷ್ಟವಾಗಿ ಹೋಯಿತು.
							
ஒத்த சொற்கள் : ಅಸಲು, ಬಂಡವಾಳ, ಮೂಲ, ಮೂಲಧನ
பிற மொழிகளில் மொழிபெயர்ப்பு :