பொருள் : ಮೈಮೇಲಿನ ರೋಮಗಳು ಎದ್ದು ನಿಲ್ಲುವಂತಹ ಪ್ರತಿಕ್ರಿಯೆಯನ್ನು ಕೊಡುವಂತಹ ಸಂತೋಷ, ಆಶ್ಚರ್ಯ ಮತ್ತು ದಿಗ್ಭ್ರಮೆ ಬೆರೆತ ಮನಸ್ಥಿತಿ
							எடுத்துக்காட்டு : 
							ಸಚಿನ್ ಆಟವನ್ನು ನೋಡಿ ನನಗೆ ರೋಮಾಂಚನವಾಯಿತು.
							
ஒத்த சொற்கள் : ನವಿರೇಳುವಿಕೆ, ಪುಳಕ, ರೋಮಹರ್ಷ, ರೋಮಾಂಚನ
பிற மொழிகளில் மொழிபெயர்ப்பு :
Something that causes you to experience a sudden intense feeling or sensation.
The thrills of space travel.