பொருள் : ಮಿಶ್ರಣವಾಗದಂತಹ
							எடுத்துக்காட்டு : 
							ನೀರಿನಲ್ಲಿ ಮಿಶ್ರಣವಾಗದ ವಸ್ತುಗಳ ಪಟ್ಟಿಯನ್ನು ತಯಾರಿಸಿರಿ.
							
ஒத்த சொற்கள் : ಮಿಶ್ರಣವಾಗದ, ಮಿಶ್ರಣವಾಗದಂತ
பிற மொழிகளில் மொழிபெயர்ப்பு :
பொருள் : ಮಿಶ್ರಣ ಮಾಡುವ ಅಥವಾ ಬೆರೆಕೆಗೆ ಯೋಗ್ಯವಾದಂತಹ
							எடுத்துக்காட்டு : 
							ಈ ನೀರು ಆ ಔಷಧಿಯಲ್ಲಿ ಮಿಶ್ರಣವಾಗಿದೆ.
							
ஒத்த சொற்கள் : ಬೆರೆಕೆಯಾದ, ಬೆರೆಕೆಯಾದಂತ, ಬೆರೆಕೆಯಾದಂತಹ, ಮಿಶ್ರಣದ, ಮಿಶ್ರಣವಾದ, ಮಿಶ್ರಣವಾದಂತ
பிற மொழிகளில் மொழிபெயர்ப்பு :