பொருள் : ಯಾವುದಾದರೂ ವಸ್ತು ಇತ್ಯಾದಿಗಳನ್ನು ಒಂದೆಡೆ ಸೇರಿಸುವ ಕ್ರಿಯೆ
							எடுத்துக்காட்டு : 
							ರಾಮನು ಹಳೆಯ ನಾಣ್ಯಗಳ ಸಂಗ್ರಹ ಮಾಡುತ್ತಾನೆ
							
ஒத்த சொற்கள் : ಸಂಗ್ರಹಿಸುವುದು, ಸಂಚಯ, ಸಂಹಿತೆ
பிற மொழிகளில் மொழிபெயர்ப்பு :
பொருள் : ಗಣಿತ ಶಾಸ್ತ್ರದ ಪ್ರಕಾರ ಸಂಖ್ಯೆಗಳ ಒಟ್ಟು ಮೊತ್ತ ಕಂಡು ಹಿಡಿಯುವ ರೀತಿ
							எடுத்துக்காட்டு : 
							ಈ ಗುಂಪಿಗೆ ಮತ್ತೆ ಎಂಟು ಜನರನ್ನು ಕೂಡಿಸುವಿಕೆಯಿಂದಾಗಿ ಒಟ್ಟು ಗುಂಪಿನ ಜನರ ಸಂಖ್ಯೆ ನೂರಾ ನಲವತ್ತೆಂಟಾಯಿತು.
							
ஒத்த சொற்கள் : ಕೂಡಿಸುವಿಕೆ
பிற மொழிகளில் மொழிபெயர்ப்பு :