பொருள் : ಹತ್ತು ನೂರು
							எடுத்துக்காட்டு : 
							ಅವನು ನನ್ನಿಂದು ಒಂದು ಸಾವಿರ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದಾನೆ.
							
ஒத்த சொற்கள் : 1000, ಒಂದು ಸಾವಿರ, ಸಹಸ್ರ
பிற மொழிகளில் மொழிபெயர்ப்பு :
பொருள் : ಅಂಕಿ ಅಂಶಗಳ ಸ್ಥಾನದಲ್ಲಿ ಸಾವಿರವು ನಾಲ್ಕನೇ ಸ್ಥಾನದಲ್ಲಿದೆ
							எடுத்துக்காட்டு : 
							ಐದು ಸಾವಿರದಲ್ಲಿ ಐದು ಸಾವಿರದ ಸ್ಥಾನದಲ್ಲಿದೆ.
							
பிற மொழிகளில் மொழிபெயர்ப்பு :
பொருள் : ಹತ್ತು ಮತ್ತು ನೂರನ್ನು ಗುಣಿಸಿದಾಗ ಸಿಗುವ ಸಂಖ್ಯೆ
							எடுத்துக்காட்டு : 
							ಐನೂರು ಮತ್ತು ಐನೂರು ರೂಗಳನ್ನು ಕೂಡಿದಾಗ ಸಿಗುವ ಒಂದು ಉತ್ತರ ಸಾವಿರ.
							
ஒத்த சொற்கள் : 1000, ಒಂದು ಸಾವಿರ
பிற மொழிகளில் மொழிபெயர்ப்பு :