பொருள் : ಒಂದು ಪ್ರಕಾರದ ಕೆಂಪು ಬಣ್ಣದ ಚೂರ್ಣ ಅದನ್ನು ಹಿಂದೂ ವಿವಾಹಿತ ಮಹಿಳೆಯರು ಬೈತಲೆಯ ಮಧ್ಯಭಾಗದಲ್ಲಿ ಇಡುತ್ತಾರೆ
							எடுத்துக்காட்டு : 
							ಆಧುನಿಕ ಯುಗದಲ್ಲಿ ಕೆಲವು ಪಟ್ಟಣದ ವಿವಾಹಿತ ಸ್ತ್ರೀಯರು ಸಿಂಧೂರವನ್ನು ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ.
							
பிற மொழிகளில் மொழிபெயர்ப்பு :
பொருள் : ಸಿಂಧೂರದ ಬಣ್ಣದ
							எடுத்துக்காட்டு : 
							ಈ ಮರದ ಹಣ್ಣು ಬೇಯಿಸಿದ ನಂತರ ಸಿಂಧೂರ ಬಣ್ಣ ಬರುತ್ತದೆ.
							
ஒத்த சொற்கள் : ಕೆಂಪು ಬಣ್ಣದ, ಕೆಂಪು ಬಣ್ಣದಂತ, ಕೆಂಪು ಬಣ್ಣದಂತಹ, ಸಿಂಧೂರದಂತ, ಸಿಂಧೂರದಂತಹ
பிற மொழிகளில் மொழிபெயர்ப்பு :
பொருள் : ಯಾವುದಕ್ಕೆ ಸಿಂಧೂರವನ್ನು ಹಚ್ಚಲಾಗಿದೆಯೋ ಅಥವಾ ಇದೆಯೋ
							எடுத்துக்காட்டு : 
							ವಿವಾಹಿತ ಮಳೆಯು ಸಿಂಧೂರವನ್ನು ಇಟ್ಟುಕೊಂಡಿದ್ದಳು.
							
ஒத்த சொற்கள் : ಸಿಂಧೂರ ಹಚ್ಚಿರುವ, ಸಿಂಧೂರ ಹಚ್ಚಿರುವಂತ, ಸಿಂಧೂರ ಹಚ್ಚಿರುವಂತಹ, ಸಿಂಧೂರ-ಹಚ್ಚಿರುವ, ಸಿಂಧೂರ-ಹಚ್ಚಿರುವಂತ, ಸಿಂಧೂರ-ಹಚ್ಚಿರುವಂತಹ
பிற மொழிகளில் மொழிபெயர்ப்பு :