பொருள் : ಒಡಹುಟ್ಟಿದ ಕಿರಿಯಳು ಅಥವಾ ತಾಯಿಯ ತಂಗಿ ಅಥವಾ ಅಕ್ಕನ ಹೆಣ್ಣುಮಕ್ಕಳಲ್ಲಿ ಕಿರಿಯವಳು, ಅಪ್ಪನ ಅಣ್ಣ ಅಥವಾ ತಮ್ಮನ ಹೆಣ್ಣುಮಕ್ಕಳಲ್ಲಿ ಕಿರಿಯವಳು
							எடுத்துக்காட்டு : 
							ನನ್ನ ತಂಗಿಗೆ ಎರಡು ಗಂಡುಮಕ್ಕಳಿವೆ.
							
பிற மொழிகளில் மொழிபெயர்ப்பு :
பொருள் : ಆ ತಂಗಿ ವಯಸ್ಸಿನಲ್ಲಿ ನನಗಿಂತ ಚಿಕ್ಕವಳು
							எடுத்துக்காட்டு : 
							ನನ್ನ ಚಿಕ್ಕ ತಂಗಿ ತುಂಬಾ ಚೆನ್ನಾಗಿ ಓದುತ್ತಾಳೆ.
							
ஒத்த சொற்கள் : ಅನುಜೆ, ಕಿರಿಯ ತಂಗಿ, ಕಿರಿಯ ಸೋದರಿ, ಕಿರಿಯವಳು, ಚಿಕ್ಕ ತಂಗಿ, ಚಿಕ್ಕ ಸೋದರಿ, ಚಿಕ್ಕವಳು, ತಂಗಿ
பிற மொழிகளில் மொழிபெயர்ப்பு :
A younger sister.
little sisterபொருள் : ವ್ಯಕ್ತಿ ಒಬ್ಬರ ಸ್ವಂತ ಅಪ್ಪ ಅಮ್ಮನಿಗೆ ಹುಟ್ಟಿದ ಮಗಳು
							எடுத்துக்காட்டு : 
							ರಾಧ ನನ್ನ ಒಡಹುಟ್ಟಿದ ತಂಗಿಅಕ್ಕ
							
ஒத்த சொற்கள் : ಒಡಹುಟ್ಟಿದ ತಂಗಿ, ಒಡಹುಟ್ಟಿದ ಸೋದರಿ, ತಂಗಿ, ಸಹೋದರಿ
பிற மொழிகளில் மொழிபெயர்ப்பு :