பொருள் : ಬೇಯಿಸಿದ ಮಣ್ಣನ್ನು ವರ್ಗ ಅಥವಾ ಅರ್ಧ ದುಂಡಾದ ಆಕೃತಿ ಮಾಡಿ ಮೇಲ್ಛಾವಣಿಯ ಮೇಲೆ ಇಡಲು ಬಳಸುತ್ತಾರೆ
							எடுத்துக்காட்டு : 
							ಮಣ್ಣಿನಲ್ಲಿ ಕಟ್ಟಿದ ಮನೆಗಳಿಗೆ ಹೆಂಚನ್ನು ಹಾಕುತ್ತಾರೆ.
							
பிற மொழிகளில் மொழிபெயர்ப்பு :
பொருள் : ಲೋಹದಿಂದ ಮಾಡಿರುವ ದುಂಡಾದ ಪಾತ್ರೆಯ ಮೇಲೆ ರೊಟ್ಟಿ ತಟ್ಟಿ ಬೇಯಿಸುತ್ತಾರೆ
							எடுத்துக்காட்டு : 
							ಅವಳು ಕಾವಲಿ ಮೇಲೆ ರೊಟ್ಟಿಯನ್ನು ಬೇಯಿಸುತ್ತಿದ್ದಳೆ.
							
ஒத்த சொற்கள் : ಕಾವಲಿ, ತವ, ತವೆ, ಬಾಣಲಿ, ಹಂಚು
பிற மொழிகளில் மொழிபெயர்ப்பு :
Cooking utensil consisting of a flat heated surface (as on top of a stove) on which food is cooked.
griddle