Copy page URL Share on Twitter Share on WhatsApp Share on Facebook
Get it on Google Play
Meaning of word ನಾರು from ಕನ್ನಡ dictionary with examples, synonyms and antonyms.

ನಾರು   ನಾಮಪದ

Meaning : ಯಾವುದೋ ಪ್ರಾಕೃತಿಕ ವಸ್ತುವಿನಿಂದ ಉದ್ದ ಮತ್ತು ತೆಳಗಿರುವ ವಿಶೇಷ ವಸ್ತು ದೊರೆಯುವುದು

Example : ಗೆಣಸಿನಲ್ಲಿ ನಾರು ದೊರೆಯುವುದು.


Translation in other languages :

किसी प्राकृतिक वस्तु में पाई जानेवाली लम्बी और पतली ठोस चीज़।

शकरकंद में तंतु पाए जाते हैं।
आंस, तंतु, तन्तु, रेशा

A very slender natural or synthetic fiber.

fibril, filament, strand

Meaning : ಯಾವುದೋ ಒಂದು ಉದ್ದವಾದ ಮತ್ತು ತುಂಬಾ ತೆಳ್ಳಗಿರುವ ವಸ್ತು

Example : ನಾರಿನಿಂದ ಹಗ್ಗವನ್ನು ಹೆಣೆಯುವರು.

Synonyms : ಎಳೆ, ತಂತು, ದಾರ, ನಾರ, ನೂಲು


Translation in other languages :

कोई भी लम्बी और बहुत पतली चीज़।

रेशा एक तरह का तंतु है।
तंतु, तन्तु