Meaning : ಆತ್ಮ ಮತ್ತು ಪರಮಾತ್ಮ ಎರಡನ್ನು ಒಂದೇ ಎಂದು ಪ್ರತಿಪಾದಿಸುವ ಮತ್ತು ಬ್ರಹ್ಮನ ಹೊರತಾಗಿ ಉಳಿದ್ದಿದ್ದೆಲ್ಲವನ್ನು ಅಸತ್ಯವೆಂದೂ ಅವಸ್ತವಿಕವೆಂದೂ ವಾದಿಸುವ ವೇದಾಂತದ ಒಂದು ಸಿದ್ಧಾಂತ
							Example : 
							ನನ್ನ ಅಜ್ಜ ಅದ್ವೈತವಾದವನ್ನು ಸಮರ್ಥಿಸಿಕೊಳ್ಳುವರು.
							
Synonyms : ಏಕಾತ್ಮವಾದ
Translation in other languages :
Belief in a single God.
monotheism