Meaning : ಹಿಂದೆ ಎಂದೂ ಕಾಣದ ಅಪರೂಪವಾದಂತಹದ್ದು
							Example : 
							ಶ್ಯಾಮನು ಪರೀಕ್ಷೆಯಲ್ಲಿ ಅಭೂತಪೂರ್ವ ಯಶ ಸಾಧಿಸಿದ್ದಾನೆ.
							
Synonyms : ಅಪೂರ್ವ, ಅಪೂರ್ವವಾದ, ಅಪೂರ್ವವಾದಂತ, ಅಪೂರ್ವವಾದಂತಹ, ಅಭೂತಪೂರ್ವವಾದ, ಅಭೂತಪೂರ್ವವಾದಂತ, ಅಭೂತಪೂರ್ವವಾದಂತಹ
Translation in other languages :