Meaning : ಸಂಪೂರ್ಣ ನಾಶವಾಗುವುದು
							Example : 
							ಅನೇಕ ಪ್ರಕಾರದ ಜಂತುಗಳು ಕಾಲ-ಕ್ರಮೇಣ ಕಣ್ಮರೆಯಾಗುತ್ತಿದೆ.
							
Synonyms : ಅಗೋಚರವಾಗು, ಅದೃಶ್ಯವಾಗು, ಇಲ್ಲವಾಗು, ನಾಶವಾಗು
Translation in other languages :
अस्तित्व में न रह जाना।
धीरे-धीरे जीवों की कई प्रजातियाँ विलुप्त हो रही हैं।Meaning : ನಮ್ಮ ಯಾವುದಾದರು ವಸ್ತು ಕಣ್ಮರೆಯಾಗುವ ಅಥವಾ ಕಳೆದು ಹೋಗುವ ಕ್ರಿಯೆ
							Example : 
							ನನ್ನ ಐದುಸಾವಿರ ರೂಪಾಯಿ ಕಳೆದು ಹೋಯಿತು.
							
Synonyms : ಕಳೆದುಕೊ, ಕೈ ತಪ್ಪಿಹೋಗು, ಹಾಳುಮಾಡಿಕೊ
Translation in other languages :