Meaning : ಈ ಸಂತೆಯಲ್ಲಿ ಕಳ್ಳತನ ಮಾಡಿದಂತಹ ಸರಕುಗಳನ್ನು ಮಾರಾಟ ಮಾಡಲಾಗುತ್ತದೆ
							Example : 
							ರಮೇಶನು ಕಾಳಸಂತೆಯಲ್ಲಿ ಒಂದು ಗಾಡಿಯನ್ನು ಖರೀದಿಸಿದನು.
							
Synonyms : ಕಳ್ಳರ ಸಂತೆ, ಕಳ್ಳರ-ಸಂತೆ, ಕಾಳಸಂತೆ
Translation in other languages :
An illegal market in which goods or currencies are bought and sold in violation of rationing or controls.
black market