Meaning : ಕುಂಟುತ್ತ ನಡೆಯುವ ಅಥವಾ ಕುಂಟುಕುಂಟುತ್ತ ನಡೆಯುವ ಅವಸ್ಥೆ ಅಥವಾ ಭಾವ
							Example : 
							ನಿಮ್ಮ ಕುಂಟು ತನಕ್ಕೆ ಕಾರಣವೇನು?
							
Synonyms : ಕುಂಟುತನ, ಕುಂಟುತ್ತನಡೆ
Translation in other languages :
Meaning : ಕುಂಟುತ್ತ ನಡೆ
							Example : 
							ಕಾಲಿಗೆ ಮುಳ್ಳು ಚುಚ್ಚಿದ್ದರಿಂದ ಮೋಹನನು ಕುಂಟುತ್ತ ನಡೆಯುತ್ತಿದ್ದನು.
							
Translation in other languages :