Meaning : ಬೇಳೆ ಕಾಳು ಮುಂತಾದವುಗಳನ್ನು ಕುಟ್ಟುವ ಕ್ರಿಯೆ
							Example : 
							ಶ್ಯಾಮ್ ಕಾಳುಗಳನ್ನು ಕುಟ್ಟಿ ಪುಡಿಮಾಡಿದ ನಂತರ ಗೋಧಿಯನ್ನು ಬೀಸುತ್ತಲಿದ್ದ.
							
Synonyms : ಕುಟ್ಟುವ ಕೆಲಸ
Translation in other languages :
Meaning : ಇಬ್ಬರು ಅಥವಾ ಹಲವಾರು ವ್ಯಕ್ತಿಗಳಲ್ಲಿ ಜಗಳವಾಡುವ ವ್ಯಕ್ತಿ
							Example : 
							ಕುಟ್ಟುವಾಗ ಬಂದ ಒಂದು ಮಾತಿನಿಂದ ರಾಮ ಮತ್ತು ಶ್ಯಾಮ ಜಗಳವಾಡುತ್ತಿದ್ದರು.
							
Translation in other languages :
Meaning : ಕುಟ್ಟುವ ಕ್ರಿಯೆ
							Example : 
							ಮಸಾಲೆಯನ್ನು ಕುಟ್ಟಲಾಯಿತು.
							
Synonyms : ಕುಟ್ಟು
Translation in other languages :