Meaning : ಭೋಜನದ ರೂಪದಲ್ಲಿ ಅನ್ನ ಮುಂತಾದವುಗಳಿಗಿಂತ ಹೆಚ್ಚಾಗಿ ಚಪ್ಪಾತಿ ತಿನ್ನುವವರು
							Example : 
							ನಾವು ಚಪಾತಿ ಪ್ರಿಯರು ಏಕೆಂದರೆ ನಾವು ಚಪಾತಿ ತಿನ್ನಲು ಹೆಚ್ಚು ಬಯಸುತ್ತೇವೆ.
							
Synonyms : ಚಪಾತಿ ಪ್ರಿಯರಾದ, ಚಪಾತಿ ಪ್ರಿಯರಾದಂತಹ, ಚಪಾತಿ ಪ್ರಿಯರು
Translation in other languages :