Meaning : ಆ ಧನ್ಯಗಳು ಬ್ರಹ್ಮಣ ಮುಂತಾದವರಿಗೆ ಶುಭಕಾರ್ಯ ಸಂದರ್ಭದಲ್ಲಿ ನೀಡಲಾಗುವುದು
							Example : 
							ಕಥೆ ಮುಗಿದ ಮೇಲೆ ರಾಮನು ಪಂಡಿತರಿಗೆ ನೂರು ರೂಗಳ ನೋಟನ್ನು ದಕ್ಷಿಣೆಯಾಗಿ ನೀಡಿದನು.
							
Synonyms : ಕಾಣಿಕೆ
Translation in other languages :
Act of giving in common with others for a common purpose especially to a charity.
contribution, donationMeaning : ದಕ್ಷಿಣದ ಅಥವಾ ದಕ್ಷಿಣಕ್ಕೆ ಸಂಬಂಧಿಸಿದ
							Example : 
							ಸೋಮವಾರದಿಂದ ಒಂಭತ್ತು ಸಾವಿರ ಸೈನಿಕರು ದಕ್ಷಿಣ ಆಫ್ಘಾನಿಸ್ತಾನದ ಸೈನಿಕ ಅಭಿಯಾನದಲ್ಲಿ ಬಂದೂಕುಗಳನ್ನು ಕಾಪಾಡಿದರು.
							
Synonyms : ದಕ್ಷಿಣದ, ದಕ್ಷಿಣದ ದಿಕ್ಕಿನ
Translation in other languages :