Meaning : ನುಲು ತೆಗೆಯಲು ಬಳಸುವ ಮರದಿಂದ ಮಾಡಿದ ಒಂದು ಯಂತ್ರ
							Example : 
							ಮಹಾತ್ಮ ಗಾಂಧಿ ಸ್ವಂತವಾಗಿ ಚರಕವನ್ನು ಚಾಲನೆ ಮಾಡುತ್ತಿದ್ದರು.
							
Synonyms : ಕೈರಾಟೆ, ಚರಕ, ನೂಲುವ ರಾಟೆ
Translation in other languages :
A small domestic spinning machine with a single spindle that is driven by hand or foot.
spinning wheel