Meaning : ಎರಡನೇ ಸಲ ಅಥವಾ ಮತ್ತೆ ಸ್ಥಾಪಿಸುವಂತಹ
							Example : 
							ಭೂಕಂಪದದಿಂದ ಹಾಳಾಗಿರುವಂತಹ ಯಂತ್ರಗಳನ್ನು ಸರ್ಕಾರ ಪುನರ್ ಸ್ಥಾಪಿಸುವುದು.
							
Synonyms : ಪುನರ್ ಸ್ಥಾಪಿತ, ಪುನರ್ ಸ್ಥಾಪಿತವಾದ, ಪುನರ್ ಸ್ಥಾಪಿತವಾದಂತಹ
Translation in other languages :
दुबारा या फिर से स्थापित।
सरकार भूकंप से प्रभावित संयंत्रों को पुनर्स्थापित करेगी।