Meaning : ದಿನ ಪತ್ರಿಕೆ, ನಿಯತಕಾಲಿಕ ಪತ್ರಿಕೆ ಇತ್ಯಾದಿಗಳ ವಿಷಯ ವಸ್ತುವನ್ನು ಕತ್ತರಿಸಿದ ಭಾಗ
							Example : 
							ಅವನು ತನ್ನ ಕ್ರಿಯಾ ಯೋಜನೆಯೊಂದಕ್ಕೆ ಪೇಪರ್ ಕಟಿಂಗ್ ನನ್ನು ಸಂಗ್ರಹಿಸುತ್ತಿದ್ದಾನೆ.
							
Synonyms : ಕಟಿಂಗ್, ಪೇಪರ್ ಕಟಿಂಗ್
Translation in other languages :