Meaning : ಯಾವುದೋ ಒಂದು ಖಾಲಿಯಿರುವ ಅಥವಾ ತುಂಬದೆಯಿರುವಂತಹ
							Example : 
							ಭಿಕಾರಿಯ ಖಾಲಿ ಪಾತ್ರೆಯಲ್ಲಿ ದಾರಿಹೊಕ್ಕರು ಕಾಸು ಹಾಕಿದರು.
							
Synonyms : ಖಾಲಿಯಿರುವ, ಖಾಲಿಯಿರುವಂತ, ಖಾಲಿಯಿರುವಂತಹ, ತುಂಬಿರದ, ತುಂಬಿರದಂತ, ತುಂಬಿರದಂತಹ, ಭರ್ತಿಯಿರದ, ಭರ್ತಿಯಿರದಂತಹ
Translation in other languages :
Holding or containing nothing.
An empty glass.