Meaning : ಯಾರೋ ಒಬ್ಬರಿಮದ ಯಾವುದೋ ಒಂದು ಮಾತನ್ನು ಗುಟ್ಟಾಗಿ ಅಥವಾ ಮುಚ್ಚಿಡುವ ಕ್ರಿಯೆ ಅಥವಾ ಭಾವನೆ
							Example : 
							ನಮ್ಮವರಿಂದಲೇ ರಹಸ್ಯ ಹೇಗೆ ಇಡುವುದು? ರಹಸ್ಯವಾಗಿ ಇಡದಿದ್ದರೆ ಅವನು ನಮ್ಮ ಮಾತು ಎಲ್ಲಿ ತಾನೆ ಕೇಳುವನು.
							
Synonyms : ಅವಿಸಿಡುವುದು, ಗುಟ್ಟಾಗಿ ಇಡುವುದು, ಗೋಪ್ಯವಾಗಿಡುವುದು
Translation in other languages :