Meaning : ಹೂ ಮಾಲೆಯನ್ನು ಕನ್ಯೆಯು ತನ್ನ ಭಾವಿ ಪತಿಗೆ ಹಾಕುತ್ತಾಳೆವಿಜೇತರಿಗೆ ತೊಡಿಸುವ ಮಾಲೆ
							Example : 
							ಸೀತೆಯುವ ರಾಮನ ಕೊರಳಿಗೆ ಜಯಮಾಲೆಯನ್ನು ಹಾಕಿದಳು.
							
Synonyms : ಗೆಲುವಿ-ಮಾಲೆ, ಗೆಲುವಿಮಾಲೆ, ಜಯ-ಮಾಲೆ, ಜಯಮಾಲೆ, ವಿಜಯ ಮಾಲೆ, ವಿಜಯ-ಮಾಲೆ
Translation in other languages :