Meaning : ಏನನ್ನಾದರೂ, ಯಾವುದನ್ನಾದರೂ ಮಾಡಿದುದರಿಂದ ಮನಸ್ಸಿಗೆ ಸಮಾಧಾನವಾಗಿ ತೃಪ್ತಿಯಿರುವ ಸ್ಥಿತಿ
							Example : 
							ಸರಿಯಾದ ಸಮಯಕ್ಕೆ ಮಳೆ ಬಂದುದರಿಂದ ಜನರು ಸಮಾಧಾನಿತರಾಗಿದ್ದಾರೆ.
							
Synonyms : ಸಮಾಧಾನಿತ, ಸಮಾಧಾನಿತವಾದ, ಸಮಾಧಾನಿತವಾದಂತ
Translation in other languages :