Meaning : ಒಂದು ವಿಷಯದ ಮೇಲೆ ಮೊಂಡು ಹಿಡಿದು ವಾದಿಸುವ ಪ್ರಕ್ರಿಯೆ
							Example : 
							ಅವನು ಮದುವೆ ಮಂಟಪದಲ್ಲಿ ವರದಕ್ಷಿಣೆ ಬೇಕೇಬೇಕೆಂದು ಹಠಹಿಡಿದನು.
							
Synonyms : ಹಠ ಬೀಳು, ಹಠ ಮಾಡು, ಹಠ ಹಿಡಿ, ಹಠ-ಬೀಲು, ಹಠ-ಮಾಡು, ಹಠ-ಹಿಡಿ, ಹಠಬೀಳು, ಹಠಮಾಡು
Translation in other languages :
ज़िद पकड़ना या टेक ठानना।
वह शादी के मंडप में ही दहेज के लिए अड़ गया।