Meaning : ಯಾವುದಕ್ಕೆ ಮರ್ಯಾದೆ ಅಥವಾ ಬೆಲೆಯನ್ನು ನೀಡಲಾಗಿಲ್ಲವೋ
							Example : 
							ನನ್ನ ಕವಿತೆಗಳನ್ನು ಇಂದಿಗೂ ತುಚ್ಚವಾಗಿ ಕಾಣುತ್ತಾರೆ.
							
Synonyms : ಅಪಮಾನಿತ, ಅಪಮಾನಿತವಾದ, ಅಪಮಾನಿತವಾದಂತ, ತುಚ್ಚ, ತುಚ್ಚವಾದ, ತುಚ್ಚವಾದಂತ, ತುಚ್ಚವಾದಂತಹ
Translation in other languages :
Meaning : ಯಾರಿಗೆ ಮರ್ಯಾದೆ ಅಥವಾ ಗೌರವಿಲ್ಲವೋ
							Example : 
							ನನಗೆ ಈ ಅಪಮಾನಿತ ಸಂತತಿಯ ನೆನೆಪು ಬರುತ್ತಿಲ್ಲ.
							
Synonyms : ಅಪಮಾನಿತ, ಅಪಮಾನಿತವಾದ, ಅಪಮಾನಿತವಾದಂತ, ತುಚ್ಚ, ತುಚ್ಚವಾದ, ತುಚ್ಚವಾದಂತ, ತುಚ್ಚವಾದಂತಹ
Translation in other languages :